Back

ಅಂಟು ಗೋಡೆ ಬಳ್ಳಿ. (English below) ಶರತ್ಕಾಲದಲ್ಲಿ ಎಲೆಗಳು ಉದುರ...

2025-11-15|0:00|Kannada
scienceinkannadabiologymicroscopynaturebiomimicrybioinspiredbostonivyscicommeducationalcontentkannada

The story

ಶರತ್ಕಾಲದಲ್ಲಿ ಎಲೆಗಳು ಉದುರಿ, ಬಳ್ಳಿ ಒಣಗಿ ಹೋಗಿದೆ. ಆದರೆ ಗೋಡೆಗೆ ಇನ್ನೂ ಅಂಟಿಕೊಂಡಿದೆ - ಎಷ್ಟು ಬಲವಾಗಿ ಎಂದರೆ ಗೋಡೆಯ ತುಂಡುಗಳೇ ಬಂದವು! ಮೈಕ್ರೋಸ್ಕೋಪ್ ಕೆಳಗೆ ನೋಡಿದರೆ ಈ ಅದ್ಭುತ ಅಂಟಿನ ರಹಸ್ಯ ಗೊತ್ತಾಗುತ್ತದೆ. 70 nanometer ಕಣಗಳು, ಹಲ್ಲಿ ಪಾದಗಳಂತೆಯೇ ಕೆಲಸ ಮಾಡುವ ರಾಸಾಯನಿಕ ಬಂಧಗಳು - ಒಣಗಿದ್ದರೂ ಉಳಿದಿರುವ ಬಲ. ವಿಜ್ಞಾನಿಗಳು ಈ ಪ್ರಕೃತಿಯ ತಂತ್ರವನ್ನು ಜೀವಾನುಕರಣೆ (biomimicry) ಮೂಲಕ ನಕಲು ಮಾಡಿ ಪರಿಸರ ಸ್ನೇಹಿ ಹೊಸ ಅಂಟುಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. In autumn, the leaves have fallen and the vine has dried. But it still clings to the wall - so strongly that pieces of the wall came with vine. 70 nanometer particles, chemical bonds that work like lizard feet - strength that remains even when dried. Scientists are copying this natural mechanism through biomimicry (ಜೀವಾನುಕರಣೆ) to develop new eco-friendly adhesives.ುತೂಹುಳಿಜ್ಞಾನ್ನಡೀವಶಾಸ್ತ್ರ್ರಕೃತಿೀವಾನುಕರಣೆ