ಹಿಂದೆ

ಕಾಲಚಕ್ರದ ಕಾಲಾಂತಕದಿಂದ ಕಣ್ಣತಪ್ಪಿಸಲು, ಕುದುರೆ ಕೀಟ ಕಾಲು ಕಾಲಿಗೆ...

2025-12-24|0:00|Kannada
science

ಕಥೆ

ಕಾಲಚಕ್ರದ ಕಾಲಾಂತಕದಿಂದ ಕಣ್ಣತಪ್ಪಿಸಲು, ಕುದುರೆ ಕೀಟ ಕಾಲು ಕಾಲಿಗೆ ಕಚ್ಚುಗಾಲಿ ಕೂಡಿಸಿ, ಕವಣೆಯ ಕಡೆಸಿಡಿಲಿಂದ ಕುದಿದ ಕುತೂಹುಳ While working in the lab, I spotted this planthopper. It was walking strangely - hind legs dragging limply. Next moment - vanished. At 240 frames per second slow motion, I captured just a single frame. How is such speed possible? Like a catapult, it stores energy and releases it in one explosive strike with its hind legs when danger arrives. But how does it jump straight at these speeds? Simple - just release both legs at the same instant, right? Wrong. At extreme speeds, tiny errors become massive mistakes. Risk of spinning and falling. Risk of becoming food. Solution: Attach mechanical gears to the hind legs to synchronize the launch. 500 million years ago - long before humans invented gears.​​​​​​​​​​​​​​​​ 1. Burrows, M., & Sutton, G. (2013). “Interacting Gears Synchronize Propulsive Leg Movements in a Jumping Insect.” Science, 341(6151), 1254-1256. 2. Burrows, M., Siwanowicz, I., & Sutton, G. P. (2014). “Biomechanics: Froghopper insects leap to new heights.” eLife, 3, e03245. ನಾನು ಕೆಲಸ ಮಾಡುತ್ತಿದ್ದಾಗ ಈ ಕುದುರೆ ಕೀಟ ಕಂಡಿತು. ವಿಚಿತ್ರವಾಗಿ ನಡೆಯುತ್ತಿತ್ತು - ಹಿಂಗಾಲುಗಳು ಕುಂಠಿತವಾಗಿತ್ತು. ಮುಂದಿನ ಕ್ಷಣ - ಕಣ್ಮರೆ. ೨೪೦ ಫ್ರೇಮ್ ಪರ್ ಸೆಕೆಂಡಿನ ಸ್ಲೋ ಮೋಷನ್‌ನಲ್ಲಿ ಕೇವಲ ಒಂದೇ ಒಂದು ಫ್ರೇಮ್ ಸಿಕ್ಕಿತು. ಇಷ್ಟು ವೇಗ ಹೇಗೆ ಸಾಧ್ಯ? ಕವಣೆಯಂತೆ ಶಕ್ತಿಯನ್ನು ಸಂಗ್ರಹಿಸಿಟ್ಟುಕೊಂಡು, ಅಪಾಯ ಬಂದಾಗ ಹಿಂಗಾಲುಗಳಿಂದ ಒಂದೇ ಹೊಡೆತದಲ್ಲಿ ಬಿಡುಗಡೆ. ಆದರೆ ಇಂತಹ ವೇಗದಲ್ಲಿ ನೇರವಾಗಿ ಹಾರುವುದು ಹೇಗೆ? ಸರಳ - ಎರಡೂ ಕಾಲುಗಳನ್ನು ಒಂದೇ ಸಮಯದಲ್ಲಿ ಬಿಡು, ಅಷ್ಟೇ ಅಲ್ಲವೇ? ಅಲ್ಲ. ಅತಿ ವೇಗದಲ್ಲಿ, ಸಣ್ಣ ದೋಷ ಎಂದರೆ ದೊಡ್ಡ ತಪ್ಪು. ತಿರುಗಿ ಬೀಳುವ ಅಪಾಯ. ಆಹಾರವಾಗುವ ಅಪಾಯ. ಪರಿಹಾರ: ಹಿಂಗಾಲುಗಳಿಗೆ ಯಾಂತ್ರಿಕ ಗೇರುಗಳನ್ನು ಜೋಡಿಸಿ ಉಡಾವಣೆಯನ್ನು ಸಿಂಕ್ರೊನೈಸ್ ಮಾಡುವುದು. ೫೦ ಕೋಟಿ ವರ್ಷಗಳ ಹಿಂದೆ - ಮಾನವನು ಗೇರು ಆವಿಷ್ಕರಿಸುವುದಕ್ಕಿಂತ ಮುಂಚೆಯೇ.್ನಡವಿಜ್ಞಾನೀಟಶಾಸ್ತ್ರೈವಿಕಯಾಂತ್ರಿಕತೆುತೂಹುಳ