ಇವು ಹೆಜ್ಜೇನು. ತಮ್ಮ ಹೊಸ ಗೂಡು ಕಟ್ಟುತ್ತಿವೆ. ಆದರೆ ಸಾವಿರಾರು ನೊ...
ಕಥೆ
ಇವು ಹೆಜ್ಜೇನು. ತಮ್ಮ ಹೊಸ ಗೂಡು ಕಟ್ಟುತ್ತಿವೆ. ಆದರೆ ಸಾವಿರಾರು ನೊಣಗಳು ಈ ಸ್ಥಳವನ್ನು ಹೇಗೆ ನಿರ್ಧರಿಸಿದವು? ಪರಿಶೋಧಕ ನೊಣಗಳು ಹೊರಗೆ ಹಾರಿ, ಸಂಭಾವ್ಯ ಸ್ಥಳಗಳನ್ನು ತನಿಖೆ ಮಾಡುತ್ತವೆ, ನಂತರ ಅಲೆಯುವ ಕುಣಿತ, ವ್ಯಾಗಲ್ ಡ್ಯಾನ್ಸ್ ಮಾಡಿ – ದೂರ, ದಿಕ್ಕು, ಗುಣಮಟ್ಟವನ್ನು ತಿಳಿಸುತ್ತವೆ. ನೃತ್ಯ ಹೆಚ್ಚು ಉತ್ಸಾಹದಿಂದಿದ್ದರೆ, ಸ್ಥಳ ಉತ್ತಮ. ಸಾಕಷ್ಟು ಪರಿಶೋಧಕರು ಒಂದೇ ಸ್ಥಳಕ್ಕೆ ಒಪ್ಪಿದಾಗ, ಇಡೀ ಗುಂಪು ಬದ್ಧವಾಗುತ್ತದೆ. ನಾಯಕರಿಲ್ಲ. ಬಲಪ್ರಯೋಗವಿಲ್ಲ. ಒಪ್ಪಂದ ಹೊರಹೊಮ್ಮುವವರೆಗೆ ಮಾಹಿತಿ ಹಂಚಿಕೆ ಮಾತ್ರ. 75 ವರ್ಷಗಳ ಹಿಂದೆ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ನಮಗೆ ಪ್ರಜಾಪ್ರಭುತ್ವದ ಚೌಕಟ್ಟನ್ನು ನೀಡಿದರು, ಅಲ್ಲಿ ಪ್ರತಿಯೊಬ್ಬರ ಧ್ವನಿ ಎಣಿಸಲ್ಪಡುತ್ತದೆ. ಆದರೆ ಕೀಟಗಳು 5 ಕೋಟಿ ವರ್ಷಗಳಿಂದ ಸಾಮೂಹಿಕ ನಿರ್ಧಾರ ತೆಗೆದುಕೊಳ್ಳುತ್ತಿವೆ. ಅವುಗಳಿಂದ ಕಲಿಯಲು ಬಹಳಷ್ಟು ಇದೆ. ಗಣರಾಜ್ಯೋತ್ಸವದ ಶುಭಾಶಯಗಳು.# These are Apis dorsata – giant honey bees – building their new nest. But how did thousands of bees decide on THIS location? Scout bees fly out, investigate potential sites, then return to perform waggle dances – communicating distance, direction, and quality. The more enthusiastic the dance, the better the site. When enough scouts agree on one location, the entire swarm commits. No leader. No coercion. Just information sharing until consensus emerges. 75 years ago, Dr. B.R. Ambedkar gave us a democratic framework where every voice counts. But insects have been practicing collective decision-making for 50 million years. There’s a lot we can learn from them. Scientific sources: - Seeley, T.D. (2010). Honeybee Democracy. Princeton University Press - Passino, K.M. et al. (2008). Swarm cognition in honey bees. Behavioral Ecology and Sociobiology 62: 401-414 - Seeley, T.D. (2003). Consensus building during nest-site selection in honey bee swarms: the expiration of dissent. Behavioral Ecology and Sociobiology 53: 417-424.ಾಜ್ಯೋತ್ಸವ ಕುತೂಹುಳ ambedkar