ಹಿಂದೆ

2025-12-08|0:00|Kannada
hatchetwaspevaniidaeparasiticwaspcockroachhunterinsectbehaviorentomologynaturebalancemicrohunterinsectscienceaustralia

ಕಥೆ

This wasp stings - but not humans. Cockroaches. This is a hatchet wasp I found while eating lunch outdoors in Australia.It does delicate work: hunting for cockroach eggs hidden in tiny corners. Using its needle-like ovipositor, it pierces the tough egg case and lays its egg inside. The wasp larva grows inside the cockroach egg, feeding on it from within, slowly erasing it from existence. Eventually, it emerges as a fully formed adult. This is just one of hundreds of thousands of parasitic wasp species. Each targets its own specific host - a delicate balance in nature where every creature plays its role. Video: Fox, E.G.P., Solis, D.R., Rossi, M.L., Eizemberg, R., Taveira, L.P., & Bressan-Nascimento, S. (2012). The preimaginal stages of the ensign wasp Evania appendigaster (Hymenoptera, Evaniidae), a cockroach egg predator. Invertebrate Biology, 131(2), 133-143. ಆಸ್ಟ್ರೇಲಿಯಾದಲ್ಲಿ ಹೊರಗೆ ಊಟ ಮಾಡುತ್ತಿದ್ದಾಗ ಸಿಕ್ಕ ಕೊಡಲಿ ಕಣಜ. ಇದು ಮನುಷ್ಯರನ್ನು ಕಚ್ಚೋದಿಲ್ಲ. ಆದರೆ ಜಿರಳೆಗಳನ್ನು ಗುರಿಯಾಗಿಸುತ್ತದೆ. ಚಿಕ್ಕ ಮೂಲೆಗಳಲ್ಲಿ ಅಡಗಿರುವ ಜಿರಳೆ ಮೊಟ್ಟೆಗಳನ್ನು ಹುಡುಕಿ, ತನ್ನ ಮೊಟ್ಟೆಯಿಡುಕ ಸೂಜಿಯಿಂದ ಚುಚ್ಚಿ, ಒಳಗೆ ತನ್ನ ಮೊಟ್ಟೆಯನ್ನು ಇಡುತ್ತದೆ. ಮರಿ ಕಣಜ ಜಿರಳೆ ಮೊಟ್ಟೆಯ ಒಳಗಿಂದಲೇ ಅದನ್ನು ತಿಂದು, ಬೆಳದು, ಜಿರಳೆಯನ್ನು ನಾಮಾವಶೇಷ ಮಾಡುತ್ತೆ. ಇಂತಹ ಲಕ್ಷಾಂತರ ಪರಾವಲಂಬಿ ಕಣಜಗಳಿವೆ. ಪ್ರತಿಯೊಂದೂ ತನ್ನದೇ ಆದ ಗುರಿಯನ್ನು ಹೊಂದಿದೆ. ಪ್ಪರಿಸರದ ಸೂಕ್ಷ್ಮ ಸಮತೋಲನ.ೊಡಲಿಜೇನುನೊಣಿರಳೆಬೇಟೆಗಾರೀಟವಿಜ್ಞಾನ್ರಕೃತಿಸಮತೋಲನುತೂಹುಳುತೂಹುಳ